ವಾಟ್ಸಾಪ್ ನಲ್ಲಿ ಮತ್ತೆ ಹೊಸ ಫೀಚರ್ಸ್…!

Technology News: ವಾಟ್ಸ್ ಆಪ್  ಬಳಕೆದಾರರಿಗೆ  ಮತ್ತೊಂದು ಸಿಹಿ  ಸುದ್ದಿ  ನೀಡಿದೆ ಕಂಪೆನಿ. ಹೌದು ವಾಟ್ಸಾಪ್   ಇದೀಗ ದಿನದಿಂದ  ದಿನಕ್ಕೆ  ವಿಶಿಷ್ಟವಾದಂತಹ ಫೀಚರ್ ಗಳೊಂದಿಗೆ ಹೊರಬರುತ್ತಿದೆ. ಹಾಗೆಯೇ  ಇದೀಗ ಬಳಕೆದಾರರಿಗೆ ಮತ್ತೊಂದು ಚಿಭಿನ್ನ ಫೀಚರ್ ನೀಡಿದೆ ವಾಟ್ಸಾಪ್.ಇನ್ನು ವಾಟ್ಸಾಪ್   ನಲ್ಲಿ ಈ  3 ರೀತಿಯ ಬದಲಾವಣೆಗಳನ್ನು ಕಾಣಬಹುದಾಗಿದೆ. 1 ವೀಡಿಯೋ ಚಾಟ್ ಗಳಲ್ಲಿ  ಅವತಾರ: ವೀಡಿಯೋ  ಎಡಿಟಿಂಗ್  ಪೀಚರನ್ನು ಕೂಡಾ ವಾಟ್ಸ್ಆಪ್  ಬಳಕೆದಾರರಿಗೆ  ನೀಡುತ್ತಿದೆ. ವೀಡಿಯೋ ಚಾಟ್ ಮೂಲಕ ಇದೀಗ ಬಳಕೆ ದಾರರು ತಮ್ಮದೇ ಕಾರ್ಟೂನ್  ಗಳನ್ನು … Continue reading ವಾಟ್ಸಾಪ್ ನಲ್ಲಿ ಮತ್ತೆ ಹೊಸ ಫೀಚರ್ಸ್…!