ವಾಟ್ಸಾಪ್ ನಲ್ಲಿ ಸೆಲ್ಫೀ ಕಳುಹಿಸಿ ಯುವತಿ ಆತ್ಮಹತ್ಯೆ..!

Kerala  News: ಕೇರಳದ  ವಯನಾಡಿನಲ್ಲಿ ಯುವತಿಯೊಬ್ಬಳು ಸೆಲ್ಫೀ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿ ಬಳಿಕ ನೀರು ತುಂಬಿರುವ ಕಲ್ಲು ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದಲ್ಲಿರುವ ವಿಕಾಸ್​ ಕಾಲನಿ ಸಮೀಪ ನಡೆದಿದೆ. ಸುಲ್ತಾನ ಬಥೇರಿಯಲ್ಲಿ ಲ್ಯಾಬ್‌ಟೆಕ್ನೀಶಿಯನ್ ಆಗಿರುವ ಪ್ರವೀಣಾ (೨೦) ಮೃತ ಯುವತಿ. ನೀರು ತುಂಬಿದ್ದ ಕಲ್ಲು ಕ್ವಾರಿ ಬಳಿ ನಿಂತು ಸೆಲ್ಫೀ ತೆಗೆದುಕೊಂಡು ಅದನ್ನು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಪ್ರವೀಣಾ, ಬಳಿಕ ಕ್ವಾರಿಗೆ ಜಿಗಿದಿದ್ದಾಳೆ. ಸ್ಟೇಟಸ್ ನೋಡಿದ ಸಹೋದರ ಕ್ವಾರಿಯತ್ತ … Continue reading ವಾಟ್ಸಾಪ್ ನಲ್ಲಿ ಸೆಲ್ಫೀ ಕಳುಹಿಸಿ ಯುವತಿ ಆತ್ಮಹತ್ಯೆ..!