ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ: ಈಶ್ವರಪ್ಪ ಹೇಳಿಕೆಗೆ ಪ್ರಸಾದ್ ಅಬ್ಬಯ್ಯ ತಿರುಗೇಟು

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿದ್ದು, ಗುಂಡಿಕ್ಕಿ ಕೊಲ್ಲಬೇಕು ಅನ್ನೋ ಈಶ್ವರಪ್ಪ ಹೇಳಿಕೆಗೆ ಶಾಸಕ ಅಬ್ಬಯ್ಯ ತಿರುಗೇಟು ನೀಡಿದ್ದಾರೆ. ನಾವೆಲ್ಲ ಗಾಂಧಿ ತತ್ವದವರು‌. ಅಂತಹ ಮಾತು ಈಶ್ವರಪ್ಪನವರ ಸಂಸ್ಕೃತಿ ತೋರಿಸುತ್ತೆ. ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ. ಅವರಿಗೆ ಗೋಡ್ಸೆ ಆದರ್ಶಪ್ರಾಯ. ಗಾಂಧೀಜಿಯನ್ನೆ ಕೊಂದವರು ಇವರು. ಗುಂಡಿಕ್ಕಿ ಕೊಲ್ಲಿ ಅನ್ನೋರು ಮೂರ್ಖರು. ಸಂವಿಧಾನ ಬದಲಾಯಿಸಬೇಕು ಅನ್ನೋ ಮೂರ್ಖರು ಇವರೆಲ್ಲ ಎಂದು ಪ್ರಸಾದ್ ಅಬ್ಬಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತಿ ಚುನಾವಣೆಗೆ … Continue reading ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ: ಈಶ್ವರಪ್ಪ ಹೇಳಿಕೆಗೆ ಪ್ರಸಾದ್ ಅಬ್ಬಯ್ಯ ತಿರುಗೇಟು