‘ನಮಗೆ ಹಣ ಸಂಗ್ರಹ ಮಾಡಿ ಕೊಡುವ ಪರಿಸ್ಥಿತಿ ಇಲ್ಲ’
Hassan Political News: ಹಾಸನ: ಹಾಸನದ ಸಕಲೇಶಪುರದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿದ್ದು, ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಸಾವಿರಾರು ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅವರ ಕೈಯಲ್ಲೆ ಇನ್ಕಮ್ ಟ್ಯಾಕ್ಸ್ , ಇಡಿ ಇದೆ. ಈಗ ಪರಿಶೀಲನೆ ಮಾಡುತ್ತಿದ್ದಾರೆ. ನಾವೇನು ಬೇಡಾ ಎನ್ನಲ್ಲ. ಬಿಜೆಪಿ ಜೆಡಿಎಸ್ ಸೇರಿಕೊಂಡು ಇದು ಕಾಂಗ್ರೆಸ್ ಎಂದಾಕ್ಷಣ ಹಾಗಾಗಲ್ಲ. ಯಾರ್ಯಾರ ದುಡ್ಡು ಏನು ಎನ್ನೋದು ತನಿಖೆ ಆಗಲಿ ಎಂದು ಚೆಲುವರಾಯಸ್ವಾಮಿ ಆಗ್ರಹಿಸಿದ್ದಾರೆ. ಹಿಂದೆ ಬಿಜೆಪಿ … Continue reading ‘ನಮಗೆ ಹಣ ಸಂಗ್ರಹ ಮಾಡಿ ಕೊಡುವ ಪರಿಸ್ಥಿತಿ ಇಲ್ಲ’
Copy and paste this URL into your WordPress site to embed
Copy and paste this code into your site to embed