ದೇವರಲ್ಲಿ ನಾವು ಅದು ಕೊಡು, ಇದು ಕೊಡು ಎಂದು ಬೇಡಬಾರದಂತೆ.. ಯಾಕೆ ಗೊತ್ತಾ..?

Spiritual: ಯಾವುದಕ್ಕೆ ಕೊನೆ ಇದ್ದರೂ, ಮನುಷ್ಯನ ಆಸೆಗೆ ಮಾತ್ರ ಎಂದಿಗೂ ಕೊನೆಯಾಗುವುದಿಲ್ಲ. ಸಾಯುವವರೆಗೂ ಏನಾದರೂ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಮನುಷ್ಯ ದೇವರಲ್ಲಿ ನನಗೆ ಕಾರು ಕೊಡು, ಬಂಗಲೆ ಕೊಡು, ದುಡ್ಡು ಕೊಡು, ಆಸ್ತಿ ಕೊಡು, ಹೀಗೆ ಹಲವಾರು ಬೇಡಿಕೆಗಳನ್ನು ಇಡುತ್ತಾನೆ. ಆದರೆ ದೇವರಲ್ಲಿ ನಾವು ಏನನ್ನೂ ಕೊಡು ಎಂದು ಬೇಡಬಾರದಂತೆ. ಯಾಕೆ ಹೀಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹಿರಿಯರ ಪ್ರಕಾರ, ನಾವು ದೇವರಲ್ಲಿ ಏನನ್ನೂ ಬೇಡಬಾರದಂತೆ. ಈ ಮೊದಲೇ ಹೇಳಿದರೆ, ಹಲವರು … Continue reading ದೇವರಲ್ಲಿ ನಾವು ಅದು ಕೊಡು, ಇದು ಕೊಡು ಎಂದು ಬೇಡಬಾರದಂತೆ.. ಯಾಕೆ ಗೊತ್ತಾ..?