ಬಾಂಬ್ ಬೆದರಿಕೆಗೆ ವೀಕ್ ಲೀಡರ್‌ಶಿಪ್ ಕಾರಣ : ಗೋವಿಂದ ಕಾರಜೋಳ

Political News: ಧಾರವಾಡ: ಬೆಂಗಳೂರಿನಲ್ಲಿ ಹಲವು ಶಾಲೆಗಳಿಗೆ ಒಟ್ಟಿಗೆ ಬಾಂಬ್ ಬೆದರಿಕೆ ಹಾಕಿದ್ದಕ್ಕೆ ಸಶಕ್ತ ನಾಯಕತ್ವದ ಕೊರತೆ ಕಾರಣವೆಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಏಕಕಾಲಕ್ಕೆ ಇಷ್ಟೊಂದು ಶಾಲೆಗಳಿಗೆ ಬೆದರಿಕೆ ಬರುತ್ತದೆ ಎಂದರೆ ಏನು? ಜನರನ್ನು ಭಯದ ವಾತಾವರಣದಲ್ಲಿಟ್ಟು ಆಡಳಿತ ಮಾಡುವ ಹುನ್ನಾರ ಇದು. ಯಾವ ಕಾರಣಕ್ಕೂ ಅಂತಹ ದೇಶದ್ರೋಹಿಗಳ ಬಿಡಬಾರದು. ಆಡಳಿತ ಪಕ್ಷದಲ್ಲಿನ ಸಶಕ್ತ ನಾಯಕತ್ವದ ಕೊರತೆಯಿಂದ ಅಂಥವರನ್ನು ಇನ್ನೂ ಮಟ್ಟಹಾಕಲು ಆಗಿಲ್ಲ ಎಂದಿದ್ದಾರೆ. ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿ, … Continue reading ಬಾಂಬ್ ಬೆದರಿಕೆಗೆ ವೀಕ್ ಲೀಡರ್‌ಶಿಪ್ ಕಾರಣ : ಗೋವಿಂದ ಕಾರಜೋಳ