ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

Astrology : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರಕ್ಕೆ ಒಂದೊಂದು ರೀತಿಯ ವಿಶೇಷತೆ ಇದೆ .ಹೀಗಾಗಿ ಬುಧವಾರ ಜನಿಸಿದವರು ಕೆಲವೊಂದು ಉತ್ತಮ ಗುಣಗಳನ್ನೂ ಹಾಗೂ ಕೆಲವು ಅಸಹನೀಯ ಗುಣಗಳನ್ನೂ ಹೊಂದಿರುತ್ತಾರೆ. ಹಾಗಾದರೆ ಬುಧವಾರದಂದು ಜನಿಸಿದವರ ಜೀವನದ ಬಗ್ಗೆ ತಿಳಿದುಕೊಳ್ಳೋಣ . ಬುಧವಾರದ ಗ್ರಹದ ಅಧಿಪತಿ ಬುಧನಾಗಿರುತ್ತಾನೆ, ಈ ಗ್ರಹವು ಸೂರ್ಯನಿಗೆ ಹತ್ತಿರವಾದ ಹಾಗೂ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ ಗ್ರಹವಾಗಿದೆ. ಬುಧವಾರ ಜನಿಸಿದವರು ಚಂಚಲ ಸ್ವಭಾವದವರು, ಇವರು ಬಹುಮುಖ ಪ್ರತಿಭೆಯಾಗಿದ್ದು, ಸಂವಹನಶೀಲರಾಗಿರುತ್ತಾರೆ.ಯಾವುದೇ ಸಮಸ್ಯೆಗಳಿರಲಿ ಬಗೆ ಹರಿಸುವ ಸಾಮರ್ಥ್ಯ ಇವರಲ್ಲಿ … Continue reading ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?