C-Section ಹೆರಿಗೆಯಲ್ಲಿರೋ ಚಾಲೆಂಜಸ್ ಏನೇನು..?

Health Tips: ಮೊದಲೆಲ್ಲ ಸಿ ಸೆಕ್ಷನ್ ಡಿಲೆವರಿ ಅನ್ನೋ ವಿಷಯವೇ ಇರಲಿಲ್ಲ. ಹಾಗಂದರೇನು ಅನ್ನೋದು ಸಾಮಾನ್ಯ ಜನರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ, ಆಗೆಲ್ಲ ನಾರ್ಮಲ್ ಡಿಲೆವರಿ ಆಗುತ್ತಿತ್ತು. ಸೂಲಗಿತ್ತಿಯರು ಮನೆಗೆ ಬಂದು ಹೆರಿಗೆ ಮಾಡಿಸಿ ಹೋಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಡಿಲೆವರಿಯಾಗುತ್ತಿದೆ. ಹಾಗಾಗಿ ಸಿ ಸೆಕ್ಷನ್ ಡಿಲೆವರಿ ಮಾಡುವಾಗ ಗರ್ಭಿಣಿಯವರು ಹಲವು ಚಾಲೆಂಜಸ್‌ ಎದುರಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗರ್ಭಿಣಿಯಲ್ಲಿ ಬೇಕಾದಷ್ಟು ಐರನ್, ಹಿಮೋಗ್ಲೋಬಿನ್ ಸತ್ವ ಇಲ್ಲದಿದ್ದಲ್ಲಿ, ನಾರ್ಮಲ್ … Continue reading C-Section ಹೆರಿಗೆಯಲ್ಲಿರೋ ಚಾಲೆಂಜಸ್ ಏನೇನು..?