ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?
ನೈಟ್ ಶಿಫ್ಟ್ ಮಾಡುವವರಿಗೆ ಶಕ್ತಿ ಬೇಕು ಅಂದ್ರೆ, ಅವರು ಉತ್ತಮ ಆಹಾರವನ್ನ ಸೇವಿಸಬೇಕು. ರಾತ್ರಿ ಎಚ್ಚರಿರಲೇಬೇಕೆಂಬ ಕಾರಣಕ್ಕೆ, ಮಧ್ಯರಾತ್ರಿ ಅವರಿಗೆ ಹಸಿವಾಗೇ ಆಗುತ್ತದೆ. ಆದರೆ ಮಧ್ಯರಾತ್ರಿ ಆಹಾರ ಸೇವಿಸಿದರೆ, ಆರೋಗ್ಯ ಹಾಳಾಗುತ್ತದೆ. ಆದ್ರೆ ನೀವು ಮಧ್ಯರಾತ್ರಿಯೂ ತಿನ್ನಬಹುದಾದ, ಆರೋಗ್ಯಕರ ಆಹಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ. ನೈಟ್ ಶಿಫ್ಟ್ ಮಾಡುವಾಗ ಹಲವರು ಚಿಪ್ಸ್, ಕುರ್‌ಕುರೆ, ಕೇಕ್, ಪಪ್ಸ್ ಇಂಥ ಕರಿದ, ಬೇಕರಿ ಪದಾರ್ಥಗಳನ್ನೇ ತಿನ್ನುತ್ತಾರೆ. ಅಥವಾ ಟೀ, ಕಾಫಿ, ಜ್ಯೂಸ್ ಕುಡಿಯುತ್ತಾರೆ. ಆದ್ರೆ ಈ ರೀತಿಯ … Continue reading ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?
Copy and paste this URL into your WordPress site to embed
Copy and paste this code into your site to embed