ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು..?

Health Tips: ಯಾವುದಾದರೂ ಸಾಂಬಾರ್ ಮಾಡಿದ್ರೆ, ಅದಕ್ಕೆ ಒಂದೇ ಒಂದು ನುಗ್ಗೇಕಾಯಿ ಹಾಕಿದ್ರೆ ಸಾಕು. ಅದರ ಪರಿಮಳ ಮತ್ತು ರುಚಿ ಅದ್ಭುತವಾಗಿರುತ್ತದೆ. ಸಾರಿನ ಘಮ ಮನೆ ತುಂಬ ಪಸರಿಸುತ್ತದೆ. ಇಂಥ ರುಚಿಕರ ತರಕಾರಿಯಲ್ಲಿಯೂ, ಹಲವು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಅದೇನು..? ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ನುಗ್ಗೇಕಾಯಿ ಸೇವನೆಯಿಂದ ದೇಹದಲ್ಲಿ ಕ್ಯಾಲ್ಶಿಯಂ ಸತ್ವ ಹೆಚ್ಚಾಗುತ್ತದೆ. ಇದರಿಂದ ನೀವು ಗಟ್ಟಿಮುಟ್ಟಾಗಿರುತ್ತೀರಿ. ಹಾಗಾಗಿ ವಾರಕ್ಕೊಮ್ಮೆಯಾದರೂ ನುಗ್ಗೇಕಾಯಿ ಸಾಂಬಾರ್ ಸೇವನೆ ಮಾಡಿ. ಮಕ್ಕಳಿಗೂ ವಾರಕ್ಕೊಮ್ಮೆ ನುಗ್ಗೇಕಾಯಿ … Continue reading ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು..?