ಕಣಲೆ ಅಥವಾ ಕಳಿಲೆಯ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
Health tips: ನಿಮಗೆ ಸಾಕಷ್ಟು ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳು ಇತ್ಯಾದಿಗಳ ಬಗ್ಗೆ ಗೊತ್ತಿರಬಹುದು. ಆದರೆ ಕಣಲೆ ಅಥವಾ ಕಳಿಲೆ ಬಗ್ಗೆ ಗೊತ್ತಿರುವುದು ಅಪರೂಪ. ಇದನ್ನ ಬಾಂಬೂ ಅಂತಲೂ ಕರೆಯುತ್ತಾರೆ. ಇದರ ಪಲ್ಯ ಆರೋಗ್ಯಕ್ಕೆ ತುಂಬಾ ಉತ್ತಮ. ಮಳೆಗಾಲದ ಸಮಯದಲ್ಲಿ ಕಣಿಲೆ ಸಿಗುತ್ತದೆ. ಹಾಗಾದರೆ ಕಣಲೆ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಕಣಲೆ ಜೀರ್ಣಕ್ರಿಯೆ ಸಮಸ್ಯೆಗೆ ಉತ್ತಮವಾದ ಆಹಾರ. ಮಳೆಗಾಲದಲ್ಲಿ ಸೂರ್ಯನ ಕಿರಣ ಹೆಚ್ಚಾಗಿ ಸಿಗದ ಕಾರಣ, ನಾವು ತಿಂದ ಆಹಾರ … Continue reading ಕಣಲೆ ಅಥವಾ ಕಳಿಲೆಯ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
Copy and paste this URL into your WordPress site to embed
Copy and paste this code into your site to embed