ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health: ಚೀಯಾಸೀಡ್ಸ್ ಅನ್ನೋದು, ನಮ್ಮ ಹಿರಿಯರು ಕೂಡ ಬಳಸಿದ ವಸ್ತು. ಆದರೆ ಅದು ಇತ್ತೀಚೆಗೆ ಮತ್ತೂ ಫೇಮಸ್ ಆಗಿದೆ. ಡಯಟ್ ಮಾಡುವವರು, ಹೊಟೆಲ್‌ಗಳಲ್ಲಿ ಜ್ಯೂಸ್, ಫಾಲೂದಾಗೆ ಚೀಯಾ ಸೀಡ್ಸ್ ಬಳಸುವುದರಿಂದ, ಇದು ಮುನ್ನಲೆಗೆ ಬಂದಿದೆ. ಹಾಗಾದ್ರೆ ಪ್ರತಿದಿನ ಒಂದು ಸ್ಪೂನ್ ಚೀಯಾ ಸೀಡ್ಸ್ ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ನೆನೆಸಿಟ್ಟ ಚೀಯಾ ಸೀಡ್ಸ್ ಹಾಕಿ ಕುಡಿದರೆ, ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ. … Continue reading ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?