ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಪಿಸ್ತಾ ಅಂದ್ರೆ ಹಲವರಿಗೆ ಫೇವರಿಟ್ ನಟ್ಸ್. ಅದರಲ್ಲೂ ಸಾಲ್ಟೆಡ್ ಪಿಸ್ತಾವನ್ನ ಹಲವರು ಇಷ್ಟಪಟ್ಟು ತಿಂತಾರೆ. ಈ ರುಚಿಕರವಾದ ಪಿಸ್ತಾ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಲಾಭದಾಯಕವಾಗಿದೆ. ಹಾಗಾದ್ರೆ ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಪ್ರತಿದಿನ ನೀವು 5ರಿಂದ 6 ಪಿಸ್ತಾ ತಿಂದರೆ ಸಾಕು. ಇದಕ್ಕಿಂತ ಹೆಚ್ಚು ಪಿಸ್ತಾ ತಿಂದರೆ, ಉಷ್ಣವಾಗಬಹುದು. ಹಾಗಾಗಿ ಪ್ರತಿದಿನ 5 ಪಿಸ್ತಾ ತಿಂದರೂ ಸಾಕು. ಅದರಲ್ಲೂ ಮಾಂಸಾಹಾರ ಸೇವಿಸದಿದ್ದವರು, ಪಿಸ್ತಾ ಸೇವನೆ ಮಾಡಿದರೆ ಉತ್ತಮ. ಶುಗರ್ ಇದ್ದವರು ಪಿಸ್ತಾ … Continue reading ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?