ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ತುಳಸಿ ಎಂದರೆ ಹಿಂದೂಗಳಲ್ಲಿ ಉಚ್ಛ ಸ್ಥಾನವನ್ನು ನೀಡಿದ ಗಿಡವಾಗಿದೆ. ತುಳಸಿ ಎಂದರೆ, ಶ್ರೀವಿಷ್ಣುವಿನ ಪರಮ ಭಕ್ತೆ ಎಂದು ಹೇಳಲಾಗಿದ್ದು, ತುಳಸಿ ಹಬ್ಬದಂದು ಪೂಜೆಯೂ ಮಾಡಲಾಗುತ್ತದೆ. ಅಲ್ಲದೇ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪದ್ಧತಿ ಪ್ರಕಾರವಾಗಿ, ತುಳಸಿಗೆ ದೀಪ ಇಡಲಾಗುತ್ತದೆ. ಈ ತುಳಸಿ ಬರೀ ದೈವಿಕ ಮಹತ್ವವನ್ನಷ್ಟೇ ಅಲ್ಲದೇ, ಆರೋಗ್ಯಕರ ಗುಣಗಳನ್ನು ಹೊಂದಿದೆ. ತುಳಸಿ ಸೇವನೆಯಿಂದ ಎಷ್ಟೋ ರೋಗಗಳನ್ನ ಬರದಂತೆ ತಡೆಯಬಹುದು. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸಿದರೆ, ಆರೋಗ್ಯಕ್ಕಾಗುವ ಲಾಭವೇನು ಅಂತಾ ಹೇಳಲಿದ್ದೇವೆ. ಮನುಷ್ಯನಿಗೆ … Continue reading ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?