ಸಾಸಿವೆ ಸೊಪ್ಪಿನ ಗೊಜ್ಜು ಮಾಡಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ನಷ್ಟವೇನು..?

Health tips: ನಮ್ಮಲ್ಲಿ ಸಿಗುವ ತರಹೇವಾರಿ ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಒಂದು ದಿನ ಒಂದೊಂದು ಸೊಪ್ಪು ಬಳಸಿದರೂ, ನಮ್ಮ ಆರೋಗ್ಯ ಅತ್ಯುತ್ತಮವಾಗಿ ಇರುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನ ಸಾಸಿವೆ ಸೊಪ್ಪಿನ ಬಳಕೆ ಮಾಡುವುದಿಲ್ಲ. ಆದರೆ ಉತ್ತರ ಭಾರತದಲ್ಲಿ ಸಾಸಿವೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಹಾಗಾದ್ರೆ ಸಾಸಿವೆ ಸೊಪ್ಪಿನ ಪದಾರ್ಥ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಮತ್ತು ನಷ್ಟಗಳೇನು ಅಂತಾ ತಿಳಿಯೋಣ ಬನ್ನಿ.. ಸಾಸಿವೆ ಸೊಪ್ಪು ಜೀರ್ಣವಾಗಲು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತದೆ. ಹಾಗಾಗಿ ಹೆಚ್ಚು ಹೊತ್ತು … Continue reading ಸಾಸಿವೆ ಸೊಪ್ಪಿನ ಗೊಜ್ಜು ಮಾಡಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ನಷ್ಟವೇನು..?