ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?
Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ವೈದ್ಯರೇ ವಿವರಣೆ ನೀಡಿದ್ದಾರೆ ನೋಡಿ.. ಪಟಾಕಿ ಬಳಸಿದ ಸಂದರ್ಭದಲ್ಲಿ ಹೊಗೆ ಬರುತ್ತದೆ. ಈ ಹೊಗೆಯಿಂದಲೇ ಕಣ್ಣಿಗೆ ಮತ್ತು ಹೃದಯದ ಆರೋಗ್ಯಕ್ಕೆ, ಉಸಿರಾಟಕ್ಕೆ ತೊಂದರೆಯಾಗುತ್ತದೆ ಅಂತಾರೆ ವೈದ್ಯರು. ಹಾಗಾಗಿ ಸಾಮಾನ್ಯರ ಜೊತೆ, ಹೃದಯ ರೋಗ, ಅಸ್ತಮಾ ಇದ್ದವರು ಕೂಡ ಪಟಾಕಿ ಬಗ್ಗೆ … Continue reading ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?
Copy and paste this URL into your WordPress site to embed
Copy and paste this code into your site to embed