ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?
Health Tips: ಹಿಂದಿನ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಆದರೂ, ಜನ ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದರು. ಕೆಮ್ಮು, ನೆಗಡಿ, ಕೈ ಕಾಲು ನೋವು ಬಿಟ್ಟರೆ, ಬಿಪಿ, ಶುಗರ್ ಹೆಚ್ಚಿನವರಿಗೆ ಬರುತ್ತಿರಲಿಲ್ಲ. ಅದು ಶ್ರೀಮಂತರ ಖಾಯಿಲೆ ಅಂತಾನೇ ಫೇಮಸ್ ಇತ್ತು. ಆದರೆ ಈಗ ಮನೆಗೊಬ್ಬರಿಗೆ ಶುಗರ್, ಬಿಪಿ ಇದೆ. ಇತ್ತೀಚೆಗೆ ಶುರುವಾಗಿರುವ ಹೊಸ ಖಾಯಿಲೆ ಅಂದ್ರೆ ಡಿಪ್ರೆಶನ್. ಯಾರಾದರೂ ವ್ಯಕ್ತಿ, ವಸ್ತು ನಮ್ಮಿಂದ ದೂರವಾದಾಗ, ಈ ರೀತಿ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಹಾಗಾದ್ರೆ ಡಿಪ್ರೆಶನ್ ಬರುವಾಗ ಯಾವ ಸೂಚನೆ ಸಿಗತ್ತೆ ಅನ್ನೋ … Continue reading ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?
Copy and paste this URL into your WordPress site to embed
Copy and paste this code into your site to embed