ಅಯೋಧ್ಯೆಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ವಿಶೇಷತೆಗಳೇನು..?

National News: ಇಷ್ಟು ದಿನ ನಾವು ಬಾಲರಾಮನ ಅಪೂರ್ಣ ಮೂರ್ತಿಯನ್ನು ನೋಡಿದ್ದೇವು.. ಏಕೆಂದರೆ ರಾಮನ ಮುಖವನ್ನು ಮುಚ್ಚಿ, ರಾಮಲಲ್ಲಾನ ಮೂರ್ತಿಯನ್ನು ತಂದಿರಿಸಲಾಗಿತ್ತು. ಆದರೆ ಇದೀಗ, ರಾಮಲಲ್ಲಾನ ಪೂರ್ತಿ ಮುಖವನ್ನು ತೋರ್ಪಡಿಸಿದ್ದು, ಅದ್ಭುತ ತೇಜಸ್ವಿ ಮುಖ ಹೊಂದಿರುವ ಬಾಲ ರಾಮನನ್ನು ನೋಡುವ ಮೂಲಕ,  ಅರುಣ್ ಯೋಗಿರಾಜ್ ಕೈಚಳಕವನ್ನು ಎಲ್ಲರೂ ಕಣ್ತುಂಬಿಕೊಂಡಿದ್ದಾರೆ. ಮಂದಸ್ಮಿತನಾಗಿರುವ ರಾಮಲಲ್ಲಾ, ಅದೆಷ್ಟು ಮುದ್ದಾಗಿದ್ದಾನೆ ಎಂದರೆ, ಅವನನ್ನು ಕಂಡಕೂಡಲೇ ರಾಮಭಕ್ತರು, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ, ರಾಮಲಲ್ಲಾನ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. 51ಇಂಚು ಎತ್ತರವಿರುವ ಶ್ರೀರಾಮಲಲ್ಲಾ, ಬಲಗೈಯಲ್ಲಿ … Continue reading ಅಯೋಧ್ಯೆಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ವಿಶೇಷತೆಗಳೇನು..?