ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

Health Tips: ಶುಗರ್ ಬಂದ್ರೆ ಏನಾಗತ್ತೆ..? ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಸಮಸ್ಯೆ ಉದ್ಭವವಾಗತ್ತೆ..? ಶುಗರ್ ಇದ್ದವರು ಹೇಗೆ ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಶುಗರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ. ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಡಯಾಬಿಟೀಸ್‌ ಬಂದರೆ, ತುಂಬಾ ಬಾಯಿ ಒಣಗುತ್ತದೆ. ಬಾಯಾರಿಕೆ ಹೆಚ್ಚಾಗಿ, ಹೆಚ್ಚು ನೀರು ಕುಡಿಯಲು ಶುರು ಮಾಡುತ್ತಾರೆ. ಜೊತೆಗೆ … Continue reading ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?