ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?

Health Tips: ಮಳೆಗಾಲ- ಚಳಿಗಾಲ ಶುರುವಾದ ಬಳಿಕ, ರೋಗಿ ರುಜಿನಗಳು ಕೂಡ ಶುರುವಾಗುತ್ತದೆ. ಅದೇ ರೀತಿ ಇತ್ತೀಚೆಗೆ ಮಲೇರಿಯಾ ಜ್ವರದ ಸಮಸ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ವೈದ್ಯರಾದ ಡಾ.ಆಂಜೀನಪ್ಪಾ ಮಲೇರಿಯಾ ಜ್ವರದ ಲಕ್ಷಣಗಳು ಏನೇನು ಎಂದು ವಿವರಿಸಿದ್ದಾರೆ. ಮಲೇರಿಯಾ ಅಂದ್ರೆ ಸೊಳ್ಳೆಯಿಂದ ಬರುವ ರೋಗ. ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತಲು ಸ್ವಚ್ಚವಾಗಿರಿಸಿಕೊಳ್ಳಬೇಕು. ಎಲ್ಲಿಯೂ ನೀರು ನಿಂತುಕೊಳ್ಳದಂತೆ ಎಚ್ಚರ ವಹಿಸಬೇಕು. ಮಲೇರಿಯಾ ಬಂದಾಗ, ಮೊದಲು ಚಳಿ ಜ್ವರ ಬರುತ್ತದೆ. ಬಳಿಕ ನಡುಕ ಬರುತ್ತದೆ. ದಿನ ಬಿಟ್ಟು ದಿನ ಜ್ವರ … Continue reading ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?