Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?
Health Tips: ಪಕ್ಕದ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಟ ಹೆಚ್ಚಾಗಿದ್ದು, ಇದೀಕ ಕರ್ನಾಟಕಕ್ಕೂ ನಿಫಾ ವೈರಸ್ ಲಗ್ಗೆ ಇಟ್ಟಿದೆ. ಈ ಬಗ್ಗೆ ವೈದ್ಯರಾದ ಡಾ. ಆಂಜೀನಪ್ಪ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಿಫಾ ವೈರಸ್ ಹೇಗೆ ಹರಡುತ್ತದೆ..? ಇದರ ಲಕ್ಷಣಗಳೇನು..? ಇದಕ್ಕೆ ಹೇಗೆ ಮದ್ದು ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ಬಾವಲಿಯಿಂದ ಈ ನಿಫಾ ವೈರಸ್ ಹರಡುತ್ತದೆ. ಹೀಗೆ ಪ್ರಾಣಿ, ಪಕ್ಷಿಯಿಂದ ಮನುಷ್ಯನಿಗೆ ಹರಡುವ ಖಾಯಿಲೆಯನ್ನು ವೈದ್ಯಕೀಯ ಭಾಷೆಯಲ್ಲಿ, ಜೂನೋಟಿಕ್ ಡಿಸೀಸ್ … Continue reading Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed