ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದ ವಸ್ತುಗಳು ಯಾವುವು..? ಹಾಗೂ ನೋಡಬಾರದ ವಸ್ತುಗಳು ಯಾವುವೂ..?

ಕೆಲವರಿಗೆ ದಿನವಿಡೀ ಅವರು ಅಂದುಕೊಂಡಿರುವ ಕೆಲಸಗಳು ಜರಾಗದಿದ್ದರೂ , ಅದೃಷ್ಟ ಕೈ ಇಡಿಯ ದಿದ್ದರೂ , ಎಲ್ಲ ಕೆಟ್ಟದ್ದು ಜರುಗುತ್ತಿದ್ದರೂ ಅಬ್ಬಾ..! ಬೆಳಗ್ಗೆ ಎದ್ದು ಯಾರ ಮುಖ ನೋಡಿದೆ ಎಲ್ಲ ಹೀಗೆ ಹಾಗುತ್ತಿದೆ ಅಂತ ಅನಿಸುತ್ತೆ. ಆದರೆ ವಾಸ್ತು ಶಾಸ್ತ್ರ ಮತ್ತು ನಮ್ಮ ಪೂರ್ವಜರ ನಂಬಿಕೆಗಳ ಪ್ರಕಾರ, ನಾವು ಬೆಳಿಗ್ಗೆ ಎದ್ದಾಗ ಕೆಲವು ವಸ್ತುಗಳನ್ನು ಖಂಡಿತವಾಗಿ ನೋಡಬಾರದು. ನೀವು ಅದೃಷ್ಟವನ್ನು ಪಡೆಯಲು ಬಯಸಿದರೆ, ಎದ್ದತಕ್ಷಣ ಕೆಲವುವಸ್ತುಗಳನ್ನು ವೀಕ್ಷಿಸಬೇಕು. ಅವು ಯಾವುದು ಎಂಬುದನ್ನು ಈಗ ತಿಳಿದುಕೊಳ್ಳೋಣ.. ಮೊದಲಿಗೆ ನೀವು … Continue reading ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದ ವಸ್ತುಗಳು ಯಾವುವು..? ಹಾಗೂ ನೋಡಬಾರದ ವಸ್ತುಗಳು ಯಾವುವೂ..?