Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?

Health Tips: ಕ್ಯಾನ್ಸರ್ ಬರುವ ಮುನ್ನ ಎಂಥ ಸೂಚನೆಗಳು ಸಿಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇಂದು ಕ್ಯಾನ್ಸರ್ ಎಚ್ಚರಿಕೆ ನೀಡುವ ಸೂಚನೆಗಳು ಯಾವವು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ವೈದ್ಯರಾದ ಡಾ.ವಿ.ಬಿ ಗೌಡ ಅವರು ಕ್ಯಾನ್ಸರ್ ಬರುವುದಕ್ಕೂ ಮುನ್ನ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ರೀಸ್ಟ್‌ ಕ್ಯಾನ್ಸರ್ ಬರುವ ಮುನ್ನ, ಆ ಸ್ಥಳದಲ್ಲಿ ಸಣ್ಣ ಗಡ್ಡೆಯುಂಟಾಗುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು, ತಮ್ಮ ಪ್ರೈವೇಟ್ ಪಾರ್ಟ್ ತೋರಿಸಿ, … Continue reading Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?