ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?

Health Tips: ಹಲವರಿಗೆ ಹೊಸ ಚಪ್ಪಲಿ ಧರಿಸಿದಾಗ, ಅಥವಾ ಚರ್ಮದ ಚಪ್ಪಲಿ ಧರಿಸಿದಾಗ, ಅಥವಾ ಯಾವುದೇ ಚಪ್ಪಲಿ, ಶೂಸ್ ಧರಿಸಿದಾಗ, ಅಲರ್ಜಿಯಾಗುತ್ತದೆ. ಗುಳ್ಳೆ, ಗಾಯಗಳಾಗುತ್ತದೆ. ಹಾಗಾದ್ರೆ ಯಾಕೆ ಹಾಗೆ ಆಗುತ್ತದೆ..? ಕಾಲಿಗೆ ಅಲರ್ಜಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಡಾ.ಕಿಶೋರ್ ಪ್ರಕಾರ, ಯಾರು ಚಪ್ಪಲಿ, ಶೂಸ್‌ ಧರಿಸದೇ, ಓಡಾಡಲು ಯಾರು ಅಭ್ಯಾಸ ಮಾಡುತ್ತಾರೋ. ಅಂಥವರು ಪಂಚಭೂತಗಳಿಗೆ ಹತ್ತಿರವಾಗ್ತಾರಂತೆ. ಪೃಥ್ವಿ, ವಾಯು, ಅಗ್ನಿ, ನೀರು , ಆಕಾಶ ಇವು ಪಂಚಭೂತಗಳು. ಇವುಗಳ ಶಕ್ತಿ ಬೇಕಾಗಿದ್ದಲ್ಲಿ, ನಿಮ್ಮ ಆರೋಗ್ಯ … Continue reading ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?