ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?

ಮಹಿಳೆಯಲ್ಲಿ ಕ್ಯಾಲ್ಶಿಯಂ ಇರೋದು ತುಂಬಾ ಮುಖ್ಯ. ಅದರಲ್ಲೂ ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರಬೇಕು. ಆಗಲೇ ನಿಮ್ಮ ಮಗು ಚುರುಕಾಗಿ, ಆರೋಗ್ಯಕರವಾಗಿ ಇರತ್ತೆ. ಇನ್ನು 40 ದಾಟಿದ ಬಳಿಕ, ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತ ಬರತ್ತೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ನಮ್ಮ ಮೂಳೆಗಳಲ್ಲಿ ಮತ್ತು ನಮ್ಮ ಹಲ್ಲುಗಳಲ್ಲಿ ಕ್ಯಾಲ್ಶಿಯಂ ಇರುತ್ತದೆ. ನಿಮ್ಮ ಹಲ್ಲು ಉದುರಲು ಶುರುವಾದ್ರೆ, ನೋವಲು ಶುರುವಾದ್ರೆ, ಮೂಳೆ ನೋವು, ಕೈ ಕಾಲು ನೋವಲು … Continue reading ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?