ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

Health Tips: ಹುಟ್ಟಿನ ಪ್ರತೀ ಮಕ್ಕಳು ಕೆಲ ತಿಂಗಳವರೆಗೆ ಸತತವಾಗಿ ಬಿಕ್ಕಳಿಸುತ್ತಲೇ ಇರುತ್ತದೆ. ಕೆಲವರಂತೂ, ನಾನು ಈಗಷ್ಟೇ ಮಗುವಿಗೆ ಹಾಲು ಕುಡಿಸಿದ್ದೆ, ಆದರೆ ಮಗು ಈಗ ಬಿಕ್ಕಳಿಸುತ್ತಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಪುಟ್ಟ ಮಕ್ಕಳು ಬಿಕ್ಕಳಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರ ಪ್ರಕಾರ, ಶಿಶುಗಳು ಅಮ್ಮನ ಹೊಟ್ಟೆಯಲ್ಲಿರುವಾಗಲೇ ಬಿಕ್ಕಳಿಸುವುದಕ್ಕೆ ಶುರು ಮಾಡುತ್ತದೆ. ಇನ್ನು ಹುಟ್ಟಿದ ನಂತರ, ಮಗು ಸ್ತನಪಾನ ಮಾಡಿದ ಮೇಲೂ ಬಿಕ್ಕಳಿಕೆ ಬರುವುದಕ್ಕೆ ಕಾರಣವೇನೆಂದರೆ, ಮಗು ಹಾಲು ಕುಡಿಯುವಾಗ, ಹಾಲು ಸಿಗದೇ, ಅನಿಲ ಸೇವನೆ … Continue reading ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?