ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥ..? ಏನಿದರ ಸೂಚನೆ..?
Spiritual: ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಊಹಾಪೋಹಗಳಿದೆ. ಕೆಲವೊಂದು ಸತ್ಯವೂ ಆಗಿದೆ. ಆದ್ದರಿಂದಲೇ, ಹಿರಿಯರು ಹಲ್ಲಿ ಮುಟ್ಟಿದರೆ ಕೈ ಕಾಲು ತೊಳೆದು, ದೇವರಿಗೆ ನಮಸ್ಕರಿಸಬೇಕು. ಹಲ್ಲಿ ತಲೆಯ ಮೇಲೆ ಬಿದ್ದರೆ, ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಬೇಕು ಎಂದು ಹೇಳುತ್ತಾರೆ. ಹಾಗಾಗಿ ನಾವಿಂದು ಹಲ್ಲಿ ಶಕುನದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಿದ್ದೇವೆ. ಯಾರಾದರೂ ಮಾತನಾಡುವಾಗ, ಹಲ್ಲಿ ಲೊಚಗುಟ್ಟಿದರೆ, ಅದು ಸತ್ಯವಾಗುತ್ತದೆ ಅಂತಾ ಹೇಳುತ್ತಾರೆ. ಅಲ್ಲದೇ, ನೆತ್ತಿಯ ಮೇಲೆ ಹಲ್ಲಿ ಬಿದ್ದರೆ, ಸಾವು ಸಂಭವಿಸುತ್ತದೆ ಅಂತಲೂ ಕೆಲವರು … Continue reading ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥ..? ಏನಿದರ ಸೂಚನೆ..?
Copy and paste this URL into your WordPress site to embed
Copy and paste this code into your site to embed