ಕನಸಿನಲ್ಲಿ ಹಂದಿ ಕಾಣಿಸಿಕೊಳ್ಳುವುದರ ಅರ್ಥವೇನು..?

Spiritual: ನಾವು ನಿಮಗೆ ಈಗಾಗಲೇ ಕನಸಿನ ಬಗ್ಗೆ ಹಲವು ಮಾಹಿತಿಗಳನ್ನು ಹೇಳಿದ್ದೇವೆ. ಕನಸಿನಲ್ಲಿ ಹಾವು, ಹಸು, ನಾಯಿ, ಬೆಕ್ಕು ಇವೆಲ್ಲ ಸೇರಿ ಇನ್ನೂ ಹಲವು ಜೀವಗಳು ಬಂದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ಹಂದಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ನಮ್ಮ ಸಮಾಜದಲ್ಲಿ ಹಂದಿಗೆ ಕೆಳ ಸ್ಥಾನವನ್ನೇ ಕೊಡಲಾಗಿದೆ. ಯಾರಾದರೂ ಗಲೀಜಾಗಿದ್ದರೆ, ಅವರನ್ನು ಹಂದಿಗೆ ಹೋಲಿಸಲಾಗುತ್ತದೆ. ಆದರೆ ನಿಜವಾದ ಸಂಗತಿ ಏನೆಂದರೆ, ಹಂದಿ ಎಂದರೆ, ನಾವು ಹಾಕುವ ಕಸವನ್ನು ತಿನ್ನುವ ಮೂಲಕ, … Continue reading ಕನಸಿನಲ್ಲಿ ಹಂದಿ ಕಾಣಿಸಿಕೊಳ್ಳುವುದರ ಅರ್ಥವೇನು..?