ಶಿವನ ಮೂರನೇ ಕಣ್ಣು ತೆರೆದಾಗ ಏನೇನಾಯಿತು..? ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಶಿವ ಧ್ಯಾನದಲ್ಲಿರುವಾಗ, ಕಾಮದೇವ ಅವನ ಧ್ಯಾನ ಭಂಗ ಮಾಡಿದ್ದಕ್ಕಾಗಿ, ಶಿವ ತನ್ನ ಮೂರನೇಯ ಕಣ್ಣು ಬಿಟ್ಟು, ಕಾಮ ದೇವನನ್ನು ಸುಟ್ಟು ಹಾಕಿದ ಬಗ್ಗೆ ಕಥೆ ಹೇಳಿದ್ದೆವು. ಈಗ ಶಿವ ಮತ್ತು ಪಾರ್ವತಿಯ ಮಧ್ಯೆ ನಡೆದ ಘಟನೆಯಿಂದ ಶಿವ ಮೂರನೇಯ ಕಣ್ಣು ಬಿಟ್ಟ ಬಗ್ಗೆ ಕಥೆಯನ್ನು ಹೇಳಲಿದ್ದೇವೆ.. ಒಮ್ಮೆ ಶಿವ ಎಲ್ಲ ದೇವತೆಗಳೊಂದಿಗೆ ಸಭೆಯಲ್ಲಿ ಭಾಗಿಯಾಗಿದ್ದ. ಆಗ ಬಂದ ಪಾರ್ವತಿ, ಶಿವನೊಂದಿಗೆ ತಮಾಷೆ ಮಾಡೋಣವೆಂದು ಹೇಳಿ, ಹಿಂದಿನಿಂದ ಬಂದು ಶಿವನ ಕಣ್ಣುಗಳನ್ನ ಮುಚ್ಚಿದಳು. … Continue reading ಶಿವನ ಮೂರನೇ ಕಣ್ಣು ತೆರೆದಾಗ ಏನೇನಾಯಿತು..? ಭಾಗ 2