ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?

Health Tips: ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆದರೆ, ನಾವು ಆರೋಗ್ಯವಾಗಿರುತ್ತೇವೆ. ಅದೇ ದೇಹದಲ್ಲಿ ರಕ್‌ತ ಸಂಚಾರವಾಗುವ ವೇಳೆ ತೊಂದರೆಯಾದ್ರೆ, ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ರಕ್ತ ಸಂಚಾರವಾಗದೇ, ನಿಂತಲ್ಲೇ ನಿಂತರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇದ್ದರೆ, ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ನಮ್ಮ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ನಾವು ಹೆಚ್ಚು ಹೊತ್ತು ಕೂತಲ್ಲೇ ಕೂರಬಾರದು. ನಿಂತಲ್ಲೇ ನಿಲ್ಲಬಾರದು. … Continue reading ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?