ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?

Spiritual: ಹಿಂದೂ ಧರ್ಮದಲ್ಲಿ ಹುಟ್ಟಿದ ಪ್ರತೀ ಮನುಷ್ಯನಿಗೂ ಕುಲದೇವರು ಅಂತಾ ಇದ್ದೇ ಇರುತ್ತದೆ. ಆ ಕುಟುಂಬ ಪೂಜಿಸಿಕೊಂಡು ಬಂದ ದೇವರ ದೇವಸ್ಥಾನಕ್ಕೆ ಪ್ರತೀ ವರ್ಷ ಹೋಗಲೇಬೇಕು. ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಬರಲೇಬೇಕು ಅಂತಾ ಇರುತ್ತದೆ. ಹಾಗಾದರೆ ಯಾಕೆ ಕುಲದೇವರ ದರ್ಶನವನ್ನ ಪ್ರತೀ ವರ್ಷ ತಪ್ಪದೇ ಮಾಡಬೇಕು ಅಂತಾ ಹೇಳೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನಿಮ್ಮ ಮನೆಯ ದೇವರ ಕೋಣೆಯಲ್ಲಿ ನಿಮ್ಮ ಕುಲದೇವರ ಫೋಟೋವನ್ನಾದರೂ ನೀವು ಇರಿಸಿ, ಪ್ರತಿದಿನ ಅದ್ಕಕೆ ಪೂಜೆ ಮಾಡಬೇಕು. … Continue reading ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?