ಸಾಡೇಸಾಥಿ ಶನಿ ಶುರುವಾದಾಗ ಮನುಷ್ಯನ ಜೀವನದಲ್ಲಿ ಏನೇನಾಗುತ್ತದೆ..?

Spiritual Story: ಏನಾದರೂ ತೊಂದರೆಯಾದಾಗ, ಶನಿ ವಕ್ಕರಿಸದಂತಿದೆ. ಅದಕ್ಕೆ ಜೀವನದಲ್ಲಿ ಇಷ್ಟೆಲ್ಲ ತೊಂದರೆಗಳಾಗುತ್ತಿದೆ ಅಂತಾ ಗೊಣಗುವ ಹಲವರನ್ನು ನಾವು ನೋಡಿದ್ದೇವೆ. ಏಕೆಂದರೆ ಶನಿ ಕಾಟ ಶುರುವಾದರೆ, ಶನಿ ಸಿಕ್ಕಾಪಟ್ಟೆ ಚಡಪಡಿಸುವಂತೆ ಮಾಡುತ್ತಾನೆ. ಜೊತೆ ಸ್ವಲ್ಪ ಸ್ವಲ್ಪ ಶುಭಫಲಗಳನ್ನು ಕೊಡುತ್ತಾನೆಂದು ಹೇಳುತ್ತಾರೆ. ಹಾಗಾದ್ರೆ ಸಾಡೇಸಾಥಿ ಇದ್ದವರ ಜೀವನ ಯಾವ ರೀತಿ ಇರತ್ತೆ ಅಂತಾ ತಿಳಿಯೋಣ ಬನ್ನಿ.. ಸಾಡೇಸಾಥಿ ಅಂದ್ರೆ ಏಳುವರೆ ಶನಿ. ಎರಡುವರೆ ವರ್ಷದಂತೆ ಮೂರು ಭಾಗವಾದಾಗ, ಏಳೂವರೆ ವರ್ಷವಾಗುತ್ತದೆ. ಮೊದಲ ಎರಡುವರೆ ವರ್ಷ ಶನಿ ದೇಹದ ಮೇಲ್ಭಾಗದಲ್ಲಿರುತ್ತಾನೆ. … Continue reading ಸಾಡೇಸಾಥಿ ಶನಿ ಶುರುವಾದಾಗ ಮನುಷ್ಯನ ಜೀವನದಲ್ಲಿ ಏನೇನಾಗುತ್ತದೆ..?