ಚಟ ಅಂದ್ರೇನು..? ಮಾನಸಿಕ ರೋಗದ ಬಗ್ಗೆ ವೈದ್ಯರಿಂದ ವಿವರಣೆ..

Health Tips: ನಾವು ನಿಮಗೆ ಮಾನಸಿಕ ಅನಾರೋಗ್ಯ ಎಂದರೇನು. ಹದಿಹರೆಯದ ಮಕ್ಕಳಿಗೆ ಒಮ್ಮೆ ಚಟ ಹಿಡಿದರೆ, ಅವರೇನು ಮಾಡುತ್ತಾರೆ..? ಈ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಚಟ ಅಂದರೇನು ಎನ್ನುವ ಬಗ್ಗೆ ವೈದ್ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕೆಲವು ಚಟುವಟಿಕೆಗಳು ಇಷ್ಟವಿದ್ದರೂ, ಇಲ್ಲದಿದ್ದರೂ ಅದನ್ನು ತಪ್ಪದೇ, ಮೈಗೂಡಿಸಿಕೊಳ್ಳುವುದೇ ಚಟ. ಚಟ ಹಿಡಿದ ಮೇಲೆ ಅದು ನಮ್ಮನ್ನು ನಿಗ್ರಹಿಸುತ್ತದೆ ಹೊರತು, ನಾವು ಅದನ್ನು ನಿಗ್ರಹಿಸಲು ಆಗುವುದಿಲ್ಲ. ಉದಾಹರಣೆಗೆ ಒಮ್ಮೆ ಹೆಣ್ಣು, ಹೆಂಡ, ಡ್ರಗ್ಸ್‌ ಇತ್ಯಾದಿ ಕೆಟ್ಟ ಅಭ್ಯಾಸಗಳು … Continue reading ಚಟ ಅಂದ್ರೇನು..? ಮಾನಸಿಕ ರೋಗದ ಬಗ್ಗೆ ವೈದ್ಯರಿಂದ ವಿವರಣೆ..