ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ..?

Health Tips: ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರೊಬ್ಬರು ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಕ್ಯಾನ್ಸರ್ ಅದಂರೇನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಹಾಂಗದ ಅತೀಯಾದ ಬೆಳವಣಿಗೆಯನ್ನು ಕ್ಯಾನ್ಸರ್ ಎನ್ನಲಾಗುತ್ತದೆ. ದೇಹದಲ್ಲಿರುವ ಯಾವುದೇ ಅಂಗ, ತನ್ನ ಲಿಮಿಟ್ಸ್ ಕಳೆದುಕೊಂಡು, ಅಗತ್ಯಕ್ಕಿಂತ ಹೆಚ್ಚು ಬೆಳೆದಾಗಲೇ, ದೇಹದಲ್ಲಿ ಕ್ಯಾನ್ಸರ್ ಗಡ್ಡೆ ಹುಟ್ಟುಕೊಳ್ಳುತ್ತದೆ. ಹಳ್ಳಿಯಲ್ಲಿ ವಾಸಿಸುವವರಿಗಿಂತ ಹೆಚ್ಚಾಗಿ, … Continue reading ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ..?