ಕಣ್ಣಿಗೆ ಪೊರೆ ಬರುವುದು ಅಂದರೇನು..?
Health Tips: ಕಣ್ಣಿಗೆ ಪೊರೆ ಬಂದರೆ, ಕಣ್ಣು ಕುರುಡಾಗುತ್ತದೆ. ಕಣ್ಣಿಗೆ ಪೂರ್ತಿಯಾಗಿ ಪೊರೆ ಬರುವ ಮುನ್ನ ಚಿಕಿತ್ಸೆ ಪಡೆಯಬೇಕು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಕಣ್ಣಿಗೆ ಪೊರೆ ಬರುವುದು ಎಂದರೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಲೆನ್ಸ್ ಬಿಳಿಯಾಗುವುದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ವಯಸ್ಸಾಗುತ್ತ ಕೂದಲು ಬೆಳ್ಳಗೆ ಆಗುವ ರೀತಿ, ಹಲ್ಲು ಉದುರುವ ರೀತಿ, ಕಣ್ಣಿಗೆ ಪೊರೆ ಬರುತ್ತದೆ. ಅದರಲ್ಲೂ ಯಾರಿಗೆ ಡಯಾಬಿಟೀಸ್ ಇರುತ್ತದೆಯೋ, ಅವರಿಗೆ ಬೇಗ ಕಣ್ಣಿಗೆ ಪೊರೆ ಬರುತ್ತದೆ. … Continue reading ಕಣ್ಣಿಗೆ ಪೊರೆ ಬರುವುದು ಅಂದರೇನು..?
Copy and paste this URL into your WordPress site to embed
Copy and paste this code into your site to embed