ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

Health Tips: ಫರ್ಮೆಂಟೆಡ್ ಫುಡ್ ಅನ್ನು ಭಾರತೀಯರು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಪ್ರತಿದಿನ ಸೇವಿಸುತ್ತಾರೆ. ಹಾಗಾದ್ರೆ ಫರ್ಮೆಂಟೆಡ್‌ ಫುಡ್ ಅಂದ್ರೇನು..? ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗತ್ತಾ..? ನಷ್ಟವಾಗತ್ತಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಫರ್ಮೆಂಟೆಡ್ ಫುಡ್ ಅಂದ್ರೆ ಇಡ್ಲಿ, ದೋಸೆ, ಮೊಸರು, ಉಪ್ಪಿನಕಾಯಿ ಇಂಥ ಆಹಾರಗಳು. ನಾವು ಉಪ್ಪಿನಕಾಯಿ ಮಾಡಿಟ್ಟು, ವರ್ಷಪೂರ್ತಿ ತಿನ್ನುತ್ತೇವೆ. ರಾತ್ರಿ ಮೊಸರನ್ನು ಹೆಪ್ಪಿಗೆ ಹಾಕಿದ್ರೆ, ಬೆಳಿಗ್ಗೆ ಮೊಸರು ರೆಡಿಯಾಗತ್ತೆ. ಇನ್ನು ದೋಸೆ, ಇಡ್ಲಿ ಮಾಡುವಾಗ, ಮೊದಲ ದಿನ ಅಕ್ಕಿ, ಹೆಸರು, … Continue reading ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?