Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

Health Tips: ಎಷ್ಟು ಬಗೆಯ ಕ್ಯಾನ್ಸರ್ ಗಳಿದೆ.. ಯಾವ ಕ್ಯಾನ್ಸರ್ ನಿಂದ ಜನ ಹೆಚ್ಚು ಬಳಲುತ್ತಿದ್ದಾರೆ.. ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ವೈದ್ಯರು ಇಂದು ಲಿವರ್ ಕ್ಯಾನ್ಸರ್ ಅಂದ್ರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರಾದ ಡಾ. ಶಿವಕುಮಾರ್ ಉಪ್ಪಳ ಹೇಳುವಂತೆ, ಲಿವರ್ ಅನ್ನೋದು ಮನುಷ್ಯನ ದೇಹದ ಮುಖ್ಯವಾದ ಅಂಗವಾಗಿದೆ. ನಾವು ತಿನ್ನುವ ಆಹಾರವನ್ನು ಜೀರ್ಣ ಮಾಡಲು, ನಾವು ತೆಗೆದುಕೊಂಡ ಮಾತ್ರೆಯನ್ನು … Continue reading Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..