ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?

Health Tips: ಲಂಗ್ ಕ್ಯಾನ್ಸರ್, ಅಸ್ತಮಾ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ಇಂದು ಲಂಗ್‌ ಟ್ರಾನ್ಸಪ್ಲಾಂಟ್ ಅಂದ್ರೇನು..? ಅನ್ನುವ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ. ಮೊದಲೆಲ್ಲ ಲಂಗ್ ಟ್ರಾನ್ಸಪ್ಲಾಂಟ್ ಆದ್ರೆ, 2 ವಾರ, 2 ತಿಂಗಳು, 3 ತಿಂಗಳು ಹೀಗೆ ಕೆಲವೇ ದಿನಗಳು ಮಾತ್ರ ಬದುಕುತ್ತಿದ್ದರು. ಆದರೆ ಈಗ ಲಂಗ್ ಟ್ರಾನ್ಸಪ್ಲಾಂಟ್ ಆದರೆ, 5 ವರ್ಷಗಳ ಕಾಲ ಬದುಕುವ ಅವಕಾಶವಿದೆ. ಏಕೆಂದರೆ, ಆರೋಗ್ಯಕರ ಲಂಗ್ ಸಿಗುತ್ತಿದೆ. ಆಪರೇಷನ್ ಸಲಕರಣೆಗಳು … Continue reading ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?