ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?
Health tips: ಓರ್ವ ಮನುಷ್ಯ ತಲೆ ಕೆಟ್ಟವರಂತೆ ಆಡಿದಾಗ, ಅವನು ಅಬ್ನಾರ್ಮಲ್ ಮನುಷ್ಯ ಎನ್ನುತ್ತೇವೆ. ಯಾಕಂದ್ರೆ, ಅವನು ಎಲ್ಲರಂತೆ, ಸಾಧಾರಣವಾಗಿ ಬಿಹೇವ್ ಮಾಡುವುದಿಲ್ಲ. ಅವನ ಬಿಹೇವಿಯರ್ ಇನ್ನೊಬ್ಬರಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾದ್ರೆ ನಾರ್ಮಲ್ ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರುತ್ತಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವಯಸ್ಸಿಗೆ ತಕ್ಕಂತೆ ಜೀವಿಸುವ ಮನುಷ್ಯನನ್ನು ಆರೋಗ್ಯಕರ ಮನಸ್ಥಿತಿಯ ಮನುಷ್ಯನೆಂದು ಕರೆಯುತ್ತಾರೆ. ಮಗು ಚಿಕ್ಕಂದಿನಲ್ಲಿ ತುಂಬಾ ಕೀಟಲೆಗಳನ್ನು ಮಾಡುತ್ತೆ. ಶಾಲೆಗೆ ಹೋಗುತ್ತಾ ಸರಿಯಾಗುತ್ತೆ. ಕಾಲೇಜು ಮೆಟ್ಟಲೇರಿದ ಮೇಲೆ, ಓದಿನ ಬಗ್ಗೆ ಗಮನ … Continue reading ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?
Copy and paste this URL into your WordPress site to embed
Copy and paste this code into your site to embed