ಸಹಜ- ಅಸಹಜ ಬಿಳಿಪದರ ಸ್ರಾವ(white discharge) ಅಂದ್ರೇನು..?

Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಬ್ಲೀಡಿಂಗ್ ಆಗುವ ರೀತಿ, ಬಿಳಿಪದರ ಸ್ರಾವವೂ ಆಗುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ಹಾಗೆ ಹೋಗುವ ಬಿಳಿ ಪದರ ಸ್ರಾವ ಆರೋಗ್ಯಕರವಾಗಿದ್ದರೆ ಓಕೆ. ಅನಾರೋಗ್ಯಕರವಾಗಿದ್ದಲ್ಲಿ, ನೀವು ವೈದ್ಯರನ್ನು ಭೇಟಿಯಾಗಿ, ಪರೀಕ್ಷಿಸಿಕೊಳ್ಳಲೇಬೇಕು. ಹಾಗಾದ್ರೆ ಸಹಜ ಮತ್ತು ಅಸಹಜ ಬಿಳಿಪದರ ಸ್ರಾವ ಎಂದರೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಡಾ.ವಿದ್ಯಾಭಟ್ ಈ ಬಗ್ಗೆ ವಿವರಣೆ ನೀಡಿದ್ದು, ಮುಟ್ಟಾಗಿ ಕೆಲ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ವೈಟ್ ಡಿಸ್ಚಾರ್ಜ್ ಹೋಗುತ್ತದೆ. ಅದು ಸಹಜ … Continue reading ಸಹಜ- ಅಸಹಜ ಬಿಳಿಪದರ ಸ್ರಾವ(white discharge) ಅಂದ್ರೇನು..?