ರಿಸ್ಕ್ ಪ್ರೆಗ್ನೆನ್ಸಿ ಅಂದ್ರೇನು..? ಗರ್ಭ ಧರಿಸಲು ಸರಿಯಾದ ವಯಸ್ಸೆಷ್ಟು..?
Health Tips: ಪ್ರತೀ ಹೆಣ್ಣಿಗೂ ತಾಯಿಯಾಗುವ ಕನಸ್ಸಿರುತ್ತದೆ. ಆದರೆ ಸರಿಯಾದ ಆರೈಕೆ ಇಲ್ಲದೇ, ಅಥವಾ ವಯಸ್ಸಿಗೂ ಮೊದಲೇ, ಅಥವಾ ವಯಸ್ಸು ಮೀರಿ ತಾಯಿಯಾದರೆ, ಅದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಹಾನಿಕಾರಕ.ಇದನ್ನೇ ರಿಸ್ಕ್ ಪ್ರೆಗ್ನೆನ್ಸಿ ಎನ್ನುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.. ಗರ್ಭ ಧರಿಸುವ ಬಗ್ಗೆ ವೈದ್ಯೆಯಾದ ಡಾ. ಸವಿತಾ ಸಿ ಎಂಬುವವರು ಮಾಹಿತಿ ನೀಡಿದ್ದಾರೆ. 21ರಿಂದ 35 ವಯಸ್ಸಿನೊಳಗೇ ಗರ್ಭ ಧರಿಸಿದರೆ, ಮಗುವಿನ ಆರೋಗ್ಯ ಮತ್ತು ತಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಆದರೂ … Continue reading ರಿಸ್ಕ್ ಪ್ರೆಗ್ನೆನ್ಸಿ ಅಂದ್ರೇನು..? ಗರ್ಭ ಧರಿಸಲು ಸರಿಯಾದ ವಯಸ್ಸೆಷ್ಟು..?
Copy and paste this URL into your WordPress site to embed
Copy and paste this code into your site to embed