ನಾನ್ ವೆಜ್ ನಲ್ಲಿ ಯಾವುದು ಉತ್ತಮ..ಸೀ ಫುಡ್ಸ್ ನ ಆರೋಗ್ಯಕಾರಿ ಲಾಭಗಳು..!

ಇಲ್ಲಿಯವರೆಗೆ, ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಏಕೈಕ ಮಾಂಸವೆಂದರೆ ಕೆಂಪು ಮಾಂಸ. ಆದರೆ ಕೆಲವು ಸಮೀಕ್ಷೆಗಳು ಇದು ತಪ್ಪು ಎನ್ನುತ್ತವೆ. ಕೆಂಪು ಮಾಂಸ ಮತ್ತು ಬಿಳಿ ಮಾಂಸ ಎರಡೂ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ತೀರ್ಮಾನಿಸಿದೆ. ಕೆಲವರಿಗೆ ಮಾಂಸಾಹಾರ ವೆಂದರೆ ಬಹಳ ಇಷ್ಟ, ಮಾಂಸವಿಲ್ಲದೆ ಅವರು ಊಟ ತಿನ್ನುವುದಿಲ್ಲ, ರೆಡ್ ಮೀಟ್,ಚಿಕನ್ ಮತ್ತು ಮೀನು ಈ ಮೂರನ್ನು ಜನರು ಹೆಚ್ಚಾಗಿ ಖರೀದಿಸುತ್ತಾರೆ. ಭಾನುವಾರ ಬಂದರೆ ಸಾಕು ಮಟನ್, ಚಿಕನ್, ಮೀನು ಮಾರುಕಟ್ಟೆಗಳು ಸಡಗರದಿಂದ ಕಾಣುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ … Continue reading ನಾನ್ ವೆಜ್ ನಲ್ಲಿ ಯಾವುದು ಉತ್ತಮ..ಸೀ ಫುಡ್ಸ್ ನ ಆರೋಗ್ಯಕಾರಿ ಲಾಭಗಳು..!