ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

Health Tips: ಅಸ್ತಮಾ ಎಂದರೆ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ರೋಗ. ಕೆಲವೊಂದು ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ, ಅದರಿಂದ ಅಸ್ತಮಾ ಬರುತ್ತದೆ. ಈ ಬಗ್ಗೆ ವೈದ್ಯರಾದ ಭೀಮ್‌ಸೇನ್ ರಾವ್ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಅಸ್ತಮಾ ಬರುವ ಮೊದಲು ನಿಮಗೆ ಕೆಮ್ಮು ಶುರುವಾಗುತ್ತದೆ. ಬಳಿಕ ಕಫದ ಪ್ರಮಾಣ ಹೆಚ್ಚಾಗುತ್ತದೆ. ಬಳಿಕ ಉಬ್ಬುಸ ಬರಲು ಶುರುವಾಗುತ್ತದೆ. ಉಬ್ಬುಸವೆಂದರೆ, ಉಸಿರಾಟದ ಸಮಸ್ಯೆ. ಏದುಸಿರು ಬಿಡುವುದು. ಈ ಅಸ್ತಮಾ ಕೆಲವರಿಗೆ ಬಾಲ್ಯದಲ್ಲೇ ಬರುತ್ತದೆ. ಅದನ್ನು ಚೈಲ್ಡ್‌ಹುಡ್ … Continue reading ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..