ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?

Health Tips: ಶ್ವಾಸಕೋಶದ ಸಮಸ್ಯೆ ಬಂದಾಗ, ಅದನ್ನು ನಿರ್ಲಕ್ಷಿಸಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ, ಈ ಸಣ್ಣ ಸಮಸ್ಯೆಯೇ ಮುಂದೆ ಲಂಗ್ ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತದೆ. ಹಾಗಾದ್ರೆ ಲಂಗ್ ಕ್ಯಾನ್ಸರ್‌ಗೆ ಕಾರಣವೇನು..? ಇದು ಹೇಗೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಅಸ್ತಮಾ ಮತ್ತು ಲಂಗ್ ಕ್ಯಾನ್ಸರ್‌ಗೆ ಯಾವುದೇ ಸಂಬಂಧವಿಲ್ಲ. ಲಂಗ್ ಕ್ಯಾನ್ಸರ್ ಎಂದರೆ, ಶ್ವಾಸಕೋಶದಲ್ಲಿ ಅಬ್ನಾರ್ಮಲ್ ಸೆಲ್ಸ್ ಇರುತ್ತದೆ. ಅದೇ ಟ್ಯೂಮರ್ ಆಗುತ್ತದೆ. ಇದು ಧೂಳಿನಿಂದಲೂ ಬರಬಹುದು. ಅಥವಾ ಅನುವಂಶಿಕವಾಗಿ, ಅಂದರೆ ಕುಟುಂಬದಲ್ಲಿ ಒಬ್ಬರಿಗೆ … Continue reading ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?