ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

Health Tips: ಇಂದಿನ ಹೆಚ್ಚಿನ ಮಕ್ಕಳು ನೋಡಲು ಗುಂಡುಗುಂಡಾಗಿರುತ್ತಾರೆ. ಆದರೆ ಆರೋಗ್ಯವಂತರಾಗಿರುವುದಿಲ್ಲ. ದೇಹದ ತೂಕವೂ ಅಷ್ಟಕ್ಕಷ್ಟೇ ಇರುತ್ತದೆ. ಅಂಥವರ ಚರ್ಮದ ಭಾರ ಹೆಚ್ಚಿರುತ್ತದೆ. ಆದರೆ ಮೂಳೆ ಗಟ್ಟಿಯಾಗಿರುವುದಿಲ್ಲ. ಅದನ್ನು ಬೊಜ್ಜು ಎಂದು ಕರೆಯುತ್ತಾರೆ. ಹಾಗಾದ್ರೆ ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮಕ್ಕಳ ಬೊಜ್ಜಿಗೆ ಅತೀಯಾದ ಕಾರಣವೇನಂದ್ರೆ, ಅವರ ಜೀವನಶೈಲಿ. ಇಂದು ಮಕ್ಕಳು ಹೊರಹೋಗಿ ಆಟವಾಡುವುದು ಕಡಿಮೆ. ಅದರಲ್ಲೂ ಸಿಟಿಗಳಲ್ಲಿ ಮಕ್ಕಳು ಹೊರಗೆ ಕಾಲೇ ಇಡುವುದಿಲ್ಲ. ಶಾಲೆಗೆ ಹೋಗುವುದು. ಶಾಲೆಯಿಂದ ಬರುವುದು. ಟಿವಿ, ಮೊಬೈಲ್, … Continue reading ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?