ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವೇನು..?
Spiritual: ಕರ್ನಾಟಕದಲ್ಲಿ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನ ಕೂಡ ಒಂದು. ಇಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಗುತ್ತದೆ. ವರ್ಷ ತುಂಬಿದ ಮಕ್ಕಳು ತಾವೇ ತಿನ್ನಲು ಕಲಿತಾಗ, ಇಲ್ಲಿ ಬಂದು ಆ ಮಕ್ಕಳು ತಾವಾಗಿಯೇ ಊಟ ಮಾಡಿದ್ದಲ್ಲಿ, ಅವರ ಮೇಲೆ ಸದಾ ಅನ್ನಪೂರ್ಣೇಶ್ವರಿಯ ಕೃಪೆ ಇರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದರೆ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನದ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ.. ಒಮ್ಮೆ ಶಿವ ಮತ್ತು ಪಾರ್ವತಿ ವಾದ ಮಾಡುತ್ತಾರೆ. ಶಿವ, ಈ ಲೋಕದಲ್ಲಿರುವುದೆಲ್ಲ ಭ್ರಮೆ ಎಂದು … Continue reading ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವೇನು..?
Copy and paste this URL into your WordPress site to embed
Copy and paste this code into your site to embed