ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿರುವ 18 ಮೆಟ್ಟಿಲಿನ ಅರ್ಥವೇನು..?
Spiritual News: ಭಾರತದಲ್ಲಿ ಮಡಿಯನ್ನು ಹಾಗೆ ಇರಿಸಿಕೊಂಡು ಬಂದ ಪ್ರಸಿದ್ಧ ದೇವಸ್ಥಾನವೆಂದರೆ ಶಬರಿ ಮಲೆ ಐಯ್ಯಪ್ಪ ದೇವಸ್ಥಾನ. ಅಯ್ಯಪ್ಪ ದೇವಸ್ಥಾನದಲ್ಲಿ 18 ಮೆಟ್ಟಿಲುಗಳಿದೆ. ಇದನ್ನು ಹತ್ತಿದಾಗ, ಅಯ್ಯಪ್ಪನಿರುವ ಗರ್ಭಗುಡಿ ಕಾಣಸಿಗುತ್ತದೆ. ಆ 18 ಮೆಟ್ಟಿಲುಗಳಿಗೂ ಅರ್ಥವಿದೆ. ಹಾಗಾದ್ರೆ 18 ಮೆಟ್ಟಿಲುಗಳಿಗಿರುವ ಅರ್ಥವೇನು ಅಂತಾ ತಿಳಿಯೋಣ ಬನ್ನಿ.. ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳನ್ನು ಪ್ರತಿನಿಧಿಸುತ್ತದೆ. ಕಣ್ಣು, ಕಿವಿ, ಮೂಗು, ನಾಲಿಗೆ, ಸ್ಪರ್ಶ. ಇದರ ಅರ್ಥವೇನೆಂದರೆ, ಒಳ್ಳೆಯದ್ದನ್ನೇ ನೋಡಬೇಕು. ಒಳ್ಳೆಯದನ್ನೇ ಕೇಳಬೇಕು. ಒಳ್ಳೆಯದನ್ನೇ ಮಾತನಾಡಬೇಕು. ಮೂಗು ಶುದ್ಧ ಗಾಳಿಯನ್ನ ಸೇವಿಸಬೇಕು. … Continue reading ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿರುವ 18 ಮೆಟ್ಟಿಲಿನ ಅರ್ಥವೇನು..?
Copy and paste this URL into your WordPress site to embed
Copy and paste this code into your site to embed