ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? MAHA SHIVARATHRI SPECIAL

ಹಿಂದೂಗಳಲ್ಲಿ ಪವಿತ್ರ ಸ್ಥಾನ ನೀಡಲ್ಪಟ್ಟ ಎಲೆಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಯಾಕಂದ್ರೆ ಬಿಲ್ವಪತ್ರೆ, ಶಿವನಿಗೆ ಇಷ್ಟವಾಗುವ ಎಲೆ. ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ, ಸಕಲ ಇಷ್ಟಾರ್ಥವನ್ನು ಈಡೇರಿಸುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆಯನ್ನು ಯಾಕೆ ಅರ್ಪಿಸಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬಿಲ್ವಪತ್ರೆಯನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗತ್ತೆ. ಅಲ್ಲದೇ ಬಿಲ್ವಪತ್ರೆಯ ಮೂರು ಎಲೆಗಳು ಯಜುರ್ವೇದ, ಋಗ್ವೇದ, ಸಾಮವೇದದ ಸಂಕೇತವಾಗಿದೆ. ಅಲ್ಲದೇ ಶೈಲಪರ್ವತದ ಮೇಲೆ ಮಹಾಲಕ್ಷ್ಮೀ ಬಿಲ್ವಪತ್ರೆಯ ಗಿಡವಾಗಿ ರೂಪ ತಾಳಿದ್ದಳಂತೆ. ಯಾಕೆ ಲಕ್ಷ್ಮೀ ದೇವಿ ಬಿಲ್ವಪತ್ರೆಯ … Continue reading ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? MAHA SHIVARATHRI SPECIAL