ಹವನ ಮಾಡುವಾಗ ಸ್ವಾಹಾ ಎಂದು ಹೇಳಲು ಕಾರಣವೇನು..?
ಹಿಂದೂ ಧರ್ಮದಲ್ಲಿ ಪೂಜೆ, ಹೋಮ, ಹವನ ಮಾಡುವಾಗ, ಕೆಲ ಶ್ಲೋಕ, ಮಂತ್ರಗಳನ್ನ ಹೇಳುತ್ತಾರೆ. ಅಂಥ ಮಂತ್ರಗಳಿಗೆ ಅದರದ್ದೇ ಆದ ಮಹತ್ವ ಮತ್ತು ಶಕ್ತಿಗಳಿದೆ. ಅದನ್ನ ಸುಮ್ಮ ಸುಮ್ಮನೆ ಉಚ್ಛರಿಸಲಾಗುವುದಿಲ್ಲ. ಅದೇ ರೀತಿ ಹೋಮ, ಹವನವಾಗುವ ವೇಳೆ ಆ ಹೋಮಕ್ಕೆ ಕೆಲ ವಸ್ತುಗಳನ್ನು ಹಾಕುತ್ತ, ಸ್ವಾಹಾ ಎಂದು ಹೇಳುತ್ತಾರೆ. ಹಾಗಾದ್ರೆ ಸ್ವಾಹಾ ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯಜ್ಞ ಮಾಡುವಾಗ ನಾವು ಕೆಲವು ಪದಾರ್ಥಗಳನ್ನು ಅಗ್ನಿಗೆ ಹಾಕುತ್ತೇವೆ. ಇದರಿಂದ ಅಗ್ನಿ ದೇವ ಸಂತುಷ್ಟನಾಗುತ್ತಾನೆ … Continue reading ಹವನ ಮಾಡುವಾಗ ಸ್ವಾಹಾ ಎಂದು ಹೇಳಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed