ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ..?

Health Tips: ಮಾನಸಿಕ ದೌರ್ಬಲ್ಯ, ಮಾನಸಿಕ ಖಿನ್ನತೆ, ಸಲಿಂಗ ಕಾಮ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು, ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಯಾವುದೋ ಒಂದು ವಿಷಯದಲ್ಲಿ ಅವಮಾನವಾಯಿತು ಎಂದು ಯಾರೂ ಸ್ವಹಾನಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅವರನ್ನು ಯಾರಾದರೂ ಹಂಗಿಸಿದಾಗ, ಮನೆಯಲ್ಲಿ ಕೊಂಕು ಮಾತನಾಡುವ ಜನರಿದ್ದಾಗ, ಗೇಲಿ ಮಾಡುವ ಸ್ನೇಹಿತರಿದ್ದಾಗ ವ್ಯಕ್ತಿಗೆ ಅಸಮಾಧಾನಕರ ವಾತಾವರಣ ಎನ್ನಿಸುತ್ತದೆ. ಇಂಥವರು ಹೇಳುವುದಕ್ಕೂ, ನನಗೆ … Continue reading ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ..?